ಪಿತೃ ಪಕ್ಷ ಶ್ರಾದ್ಧದ ಮಹತ್ವ, ಪ್ರಯೋಜನಗಳು ಮತ್ತು ವೆಚ್ಚ
ಪಿತೃ ಶ್ರಾದ್ಧಎಂದರೆ ಏನು? ಏಕೆಮಾಡಬೇಕು? ಹಿರಿಯರ, ಸ್ಮರಣೆ ಶ್ರಾದ್ಧ ಮತ್ತು ಪಿತೃ ಪಕ್ಷ. ಶ್ರಾದ್ಧ ಎಂದರೆ ಏನು? ಶ್ರಾದ್ಧ ಎಂದರೆ ಒಬ್ಬ ವ್ಯಕ್ತಿ ತೀರಿಹೋದರೆ, ಆ ವ್ಯಕ್ತಿಗೆ ವರ್ಷದಲ್ಲಿ ಎರಡು ಸಲ ತೀಲ {ಕರಿಎಳ್ಳು},ಅನ್ನ, ನೀರು ಕೊಡಬೇಕಾಗುತ್ತದೆ. ಮೊದಲನೆಯದು ವ್ಯಕ್ತಿ ತೀರಿದ ದಿನದ ತಿಥಿಗೆ ಅನುಗುಣವಾಗಿ ಮಾಡುವುದೇ “ಕಾಲಶ್ರಾದ್ಧ”. ಇಲ್ಲಿ ತೀರಿಹೋದ ವ್ಯಕ್ತಿಯ ಜೊತೆ ಮೂರು ತೆಲೆಗಳ ಶ್ರದ್ಧೆಯಿಂದ ಸ್ಮರಣೆ ಮಾಡುವುದೇ “ಶ್ರಾದ್ಧ ಶ್ರಾದ್ಧಏಕೆಮಾಡಬೇಕು? ನಮ್ಮ ಮನೆತನದ ಹಿರಿಯರು ತೀರಿರುತ್ತಾರೆ. ಅವರಿಗೆ ಗೌರವ ಸ್ಮರಣೆ ಸೂಚಕ ಮಾಡುವುದೇ …
ಪಿತೃ ಪಕ್ಷ ಶ್ರಾದ್ಧದ ಮಹತ್ವ, ಪ್ರಯೋಜನಗಳು ಮತ್ತು ವೆಚ್ಚ Read More »